rajatha

ನೂತನ ರಜತ ಗಜವಾಹನ, ಸ್ವರ್ಣ ಲೇಪಿತ ಅಂಬಾರಿ ಮತ್ತು ಪ್ರಾಣದೇವರ ರತ್ನಕವಚ ಉದ್ಘಾಟನಾ ಸಮಾರಂಭ

Date: 14th  July 2016, Time: 10:30 AM

ಪರಮಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ

ಪರಮಾನುಗ್ರಹ ಪೂವಕ ಆದೇಶದಂತೆ ಭಕ್ತರ ಉದಾರ ಸಹಕಾರದೊಂದಿಗೆ ನಿರ್ಮಿತವಾದ

ನೂತನ ರಜತ ಗಜವಾಹನ, ಸ್ವರ್ಣ ಲೇಪಿತ ಅಂಬಾರಿ ಮತ್ತು ಪ್ರಾಣದೇವರ ರತ್ನಕವಚವು

ಇದೇ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ

1938 ನೇ  ಶ್ರೀ ದುರ್ಮುಖಿನಾಮ ಸಂವತ್ಸರದ ಆಷಾಢಮಾಸ ಶುಕ್ಲಪಕ್ಷ ದಶಮಿ

14.07.2016 ಗುರುವಾರದ ಪರ್ವಕಾಲದಲ್ಲಿ ಬೆಳಿಗ್ಗೆ 10:30 ಗಂಟೆಗೆ 

ಪರಮಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು

ಶ್ರೀ ಗುರುರಾಜರಿಗೆ ಹಾಗು ಮುಖ್ಯಪ್ರಾಣ ದೇವರಿಗೆ ಸಮರ್ಪಣೆಗೊಳ್ಳಲಿದೆ.

Leave a Reply

Your email address will not be published. Required fields are marked *